ಎನ್ಆರ್ಒ ಟರ್ಮ್ ಡೆಪಾಸಿಟ್ ಖಾತೆ
ಠೇವಣಿಯ ಕರೆನ್ಸಿ
ಕರೆನ್ಸಿ
ಭಾರತೀಯ ರೂಪಾಯಿಗಳು (ಐಎನ್ಆರ್)
ಠೇವಣಿಯ ಅವಧಿ
7 ದಿನಗಳಿಂದ 120 ತಿಂಗಳು
ಬಡ್ಡಿ ಮತ್ತು ತೆರಿಗೆ
ಬಡ್ಡಿ ದರ
ನಿಗದಿತ ಮಾರ್ಗಸೂಚಿಗಳ ಪ್ರಕಾರ ಕಾಲಕಾಲಕ್ಕೆ ಬ್ಯಾಂಕ್ ಸೂಚಿಸಿದಂತೆ ದರ ಅನ್ವಯಗೊಳ್ಳುತ್ತದೆ
ಮತ್ತು ಅದನ್ನು ಅಂತರ್ಜಾಲ ತಾಣದಲ್ಲಿ ಪ್ರದರ್ಶಿಸಲಾಗುತ್ತದೆ
ತೆರಿಗೆ
ಮೂಲದಲ್ಲೇ ಆದಾಯ ತೆರಿಗೆ ಕಡಿತ (ಡಿಟಿಎಎ ಪ್ರಕಾರ ಭಾರತವು 71 ದೇಶಗಳೊಂದಿಗೆ ಕಾರ್ಯಗತಗೊಳಿಸಿದೆ)