ಎಫ್ಸಿಎನ್ಆರ್ (ಬಿ)
ಠೇವಣಿಯ ಕರೆನ್ಸಿ
ಕರೆನ್ಸಿ
ಯುಎಸ್ಡಿ, ಜಿಬಿಪಿ, ಇಯುಆರ್, ಜೆಪಿವೈ, ಎಯುಡಿ, ಸಿಎಡಿ
ಠೇವಣಿ ಅವಧಿ
12 ತಿಂಗಳಿನಿಂದ 60 ತಿಂಗಳು
ಬಡ್ಡಿ ಮತ್ತು ತೆರಿಗೆ
ಬಡ್ಡಿ ದರ
ನಿಗದಿತ ಮಾರ್ಗಸೂಚಿಗಳ ಪ್ರಕಾರ ಕಾಲಕಾಲಕ್ಕೆ ಬ್ಯಾಂಕ್ ಸೂಚಿಸಿದಂತೆ ದರ
ಮತ್ತು ಅದನ್ನು ವೆಬ್ ಸೈಟ್ ನಲ್ಲಿ ಪ್ರದರ್ಶಿಸಲಾಗುತ್ತದೆ
ತೆರಿಗೆ
ಆದಾಯ ತೆರಿಗೆಯಿಂದ ವಿನಾಯಿತಿ.